ಪ್ರತಿಭಾ ಪುರಸ್ಕಾರ.

ಪ್ರತಿ ವರ್ಷ ನಡೆಯುವ ಎಸ್ . ಎಸ್. ಎಲ್. ಸಿ / ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇಕಡ 90 ಕ್ಕು ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ

  • ಪೋಷಕರು ಕೇಂದ್ರ ಸಂಘದ ಸದಸ್ಯರಾಗಿರಬೇಕು
  • ವಿದ್ಯಾರ್ಥಿಗಳು ಶೇಕಡ 90% ಕ್ಕಿಂತ ಹೆಚ್ಚು ಅಂಕ ಪಡೆದಿರಬೇಕು
  • ದೃಢೀಕರಿಸಿದ ಅಂಕಪಟ್ಟಿ ಲಗತ್ತಿಸಿರಬೇಕು (ಗ್ಯಾಜೆಟೆಡ್ ಅಧಿಕಾರಿ / ಕಾಲೇಜಿನ ಪ್ರಿನ್ಸಿಪಾಲರು ಹೈಸ್ಕೂಲಿನ ಮುಖ್ಯೋಪಾಧ್ಯಾಯರು ಇವರಿಂದ ದೃಢೀಕರಿಸ್ಪಟ್ಟಿರಬೇಕು)
  • ಎರಡು ಭಾವಚಿತ್ರ
  • ವಿಶೇಷ ಸೂಚನೆ: ದೃಢೀಕರಿಸಿಲ್ಲದ ಅಂಕಪಟ್ಟಿ ಇದ್ದಲ್ಲಿ ಅರ್ಜಿಯನ್ನು ತಿರಸ್ಕರಿಸಲಾಗುವುದು